red heat
ನಾಮವಾಚಕ
  1. ಕೆಂಗಾವು; ಕೆಂಪಾಗಿ ಕಾದಿರುವ ಸ್ಥಿತಿ; ಕೆಂಪಾಗಿ ಕಾದಿರುವ ವಸ್ತುವಿನ ಶಾಖ.
  2. (ರೂಪಕವಾಗಿ) ಭಾರಿ–ಸಂಭ್ರಮ, ಉತ್ಸಾಹ, ಉದ್ರೇಕ.